Painful Sad Feeling Quotes in Kannada
ಮುಳ್ಳಿನ ಮೇಲೆ ಆಪಾದನೆ ಹೇಗೆ ಮಾಡಲಿ, ನೋಡದೆ ಕಾಲಿಟ್ಟವನು ನಾನೆ. ಬೇರೆಯವರನ್ನು ಕೆಟ್ಟವರೆಂದು ಹೇಗೆ ಆಪಾದನೆ ಮಾಡಲಿ, ತಿಳಿಯದೆ ಅವರನ್ನು ನಂಬಿದ್ದು ನಾನೆ.!!
ಮುರಿದು ಹೋದ ಮಾತು,
ಕಳೆದು ಹೋದ ಪ್ರೀತಿ,
ಗಾಯಗೊಂಡ ಹೃದಯ,
ಎಂದೆಂದಿಗೂ ಒಂಟಿಯಂತೆ.
ಬರೆದವನಿಗೆ ಅಳಿಸಲಾಗದ, ಬರಸಿಕೊಂಡವನಿಗೆ ಓದಲಾಗದ ಬರಹವೇ "ಹಣೆಬರಹ".
ಎಷ್ಟೇ ಗಟ್ಟಿ ಮನಸ್ಸಿದ್ದರೂ ಕೆಲವೊಮ್ಮೆ ಮನಸ್ಸಿನಲ್ಲಿರುವ ದುಃಖವನ್ನು ತಡೆಯೋ ಶಕ್ತಿ ನಮಗಿರಲ್ಲ.
ಜಾರುವ ಕಣ್ಣೀರಿನ ಹನಿಯು ಭಾರವಿಲ್ಲದಿರಬಹುದು, ಆದರೆ ಅದರಲ್ಲಿ ಅಡಗಿರುವ ನೋವು ಸಾಕಷ್ಟು ಭಾರವಿರುತ್ತದೆ...!
ಜೀವನದಲ್ಲಿ ನೋಡಿ ಕಲಿತದಕ್ಕಿಂತ, ನೊಂದು ಕಲಿತದ್ದೆ ಜಾಸ್ತಿ.
ಜೀವನ ಕಲಿಸಿದ ಪಾಠಕಿಂತ ಜೊತೆಯಲ್ಲಿ ಇದ್ದವರು ಆಡಿದ ನಾಟಕಗಳು ತುಂಬಾ.
ಈ ಪ್ರಪಂಚದಲ್ಲಿ ಯಾರಿಗೆ ಯಾರು ಆಗಲ್ಲ..
ಸತ್ತ ದೇಹವನ್ನು ಸ್ಮಶಾನದಲ್ಲಿ ಇಟ್ಟು ನಮ್ಮವರೇ ಕೇಳುತ್ತಾರೆ...!
ಇನ್ನು ಎಷ್ಟು ಹೊತ್ತು ಆಗುತ್ತೆ ಅಂತ...!
ನಾನು ನನ್ನ ನೋವನ್ನು ಎಂದಿಗೂ ಮರಿಯಲಾರೆ ಯಾಕೆಂದರೆ ಅದು ನನ್ನವರೇ ನನಗೆ ಕೊಟ್ಟ ಉಡುಗೊರೆ...!
ನಾವು ಇಷ್ಟ ಪಡುವವರ ಜೊತೆ
ಮಾತಾಡೋಕು ಅನ್ನೋ ನಮ್ಮ ಆಸೆನಾ
ಅವರಿಗೆ disturb ಮಾಡಬಾರದು ಅಂತ
control ಮಾಡ್ಕೊಳ್ತಿವಲ್ಲ ಅದಕ್ಕಿಂತ
ದೊಡ್ಡ ನೋವು ಇನ್ನೊಂದಿಲ್ಲ....
ಯಾಕೋ ಗೊತ್ತಿಲ್ಲ ಮನಸ್ಸೇ ಸರಿ ಇಲ್ಲ. ತುಂಬಾ ಬೇಜಾರ್ ಆಗ್ತಿದೆ.
ನಾನಿರಬಹುದು ಕಪ್ಪಗಿರುವ ಕಾಗೆ ಆದರೆ ಬಣ್ಣ ಬದಲಾಯಿಸುವುದಿಲ್ಲ ನಿಮ್ಮ ಹಾಗೆ.
ತಪ್ಪು ಯಾರದೇ ಇರ್ಲಿ Sorry ಕೇಳಿ ಸಂಬಂಧ ಉಳಿಸಿಕೊಳ್ಳೋದೇ ನಿಜವಾದ ಪ್ರೀತಿ..
ಮಳೆಯೊಂದು ನನ್ನ ಮರಣಕ್ಕೆ ಅತಿಥಿಯಾಗಿ ಬರಲಿ, ನನ್ನವರ ಕಣ್ಣೀರು ಯಾರಿಗೂ ಕಾಣದಿರ..!!
ಕಳೆದುಕೊಳ್ಳದೇ ಏನನ್ನು ಪಡೆಯಲು ಸಾಧ್ಯವಿಲ್ಲ...
ಸ್ವರ್ಗವೂ ಕೂಡ ಸಾವನ್ನ ಬಯಸುತ್ತದೆ...!!
ಜೀವನದಲ್ಲಿ ಬದುಕು ಕೊಟ್ಟವರನ್ನು ಮತ್ತು ಬದುಕುವ ರೀತಿ ಕಲಿಸಿ ಕೊಟ್ಟವರನ್ನ ಜೀವನದ ಯಾವ ಹಂತದಲ್ಲಿಯೂ ಮರೆಯಬಾರದು...
ಪರಿಸ್ಥಿತಿಗೆ ತಕ್ಕಂತೆ ಪರಿವರ್ತನೆ ಆಗುವವನೇ ಶ್ರೀಮಂತ.!!!
ಮನಸ್ಸಿಗೆ ತಕ್ಕಂತೆ ಮೌನ ವಾಗುವವನೇ ಗುಣವಂತ....
ಜೀವನದಲ್ಲಿ ಒಂದನ್ನು ನೆನಪಿಟ್ಟುಕೊಳ್ಳಿ. ನಿಮ್ಮನ್ನು ಯಾರು ಕೈಬಿಟ್ಟಿರೂ ನಿಮ್ಮ ಒಳ್ಳೆತನ ಯಾವತ್ತೂ ಕೈಬಿಡುವುದಿಲ್ಲ.
ಸಾಲ ಕೊಡು, ಆದರೆ ಸಮಾಧಾನವಾಗಿ ಯೋಚಿಸಿ ಕೊಡು ಏಕೆಂದರೆ ಸ್ವಂತ ಹಣಕ್ಕಾಗಿ ಭಿಕ್ಷುಕನಂತೆ ಭಿಕ್ಷೆ ಬೇಡಬೇಕು......!
ಪ್ರೀತಿ ಪಡೆದುಕೊಳ್ಳುವುದು ಮುಖ್ಯವಲ್ಲ. ಪ್ರೀತಿಯಲ್ಲಿ ಎಷ್ಟೇ ಕಷ್ಟ ಬಂದ್ರೂ ಬಿಟ್ಟು ಕೊಡದೆ ಕೊನೆಯವರೆಗೆ ಉಳಿಸಿಕೊಳ್ಳುವುದು ಮುಖ್ಯ..
ತುಂಬಾ ಇಷ್ಟ ಪಟ್ಟವರಿಂದ ದೂರ ಇರೋದು ತುಂಬಾ ಕಷ್ಟ.
ನಮಗೆ ಪ್ರಾಮುಖ್ಯತೆ ಇಲ್ಲಾ ಅಂತಾದರೆ ಆ ಜಾಗದಲ್ಲಿ ಇರಲು ಇಚ್ಚಿಸಬಾರದು ಅದು ಒಬ್ಬರ ಮನೆಯಾಗಿರು ಅಥವಾ ಮನಸ್ಸಾಗಿರಲಿ..!
ಮನುಷ್ಯ ಸತ್ತರೆ ನಾಲ್ಕು ಜನಕ್ಕೆ ಗೊತ್ತಾಗುತ್ತೆ ಆದ್ರೆ ಮನಸ್ಸು ಸತ್ತರೆ ಯಾರಿಗೂ ಗೊತ್ತಾಗಲ್ಲ.
ಕೊನೆವರೆಗೂ ನಿನ್ನೆ ಪ್ರೀತಿಸುವೆ ನನ್ನ ಪ್ರೀತಿನ ಕೀಳಾಗಿ ನೋಡಬೇಡ ಅಷ್ಟೇ.
ಜೀವನದಲ್ಲಿ ಯಾವಾಗ್ಲ ಒಬ್ಬ ವ್ಯಕ್ತಿ ನೋವನ್ನು ಮರೆಸೋ ತರ ಇರಬೇಕೊ ವಿನಹ... ಆ ವ್ಯಕ್ತಿಗೆ ನೋವು ಕೊಡೊ ತರ ಇರಬಾರದು.
ತಪ್ಪೇ ಮಾಡದ ಮನಸಿಗ್ಯಾಕೆ ಇಷ್ಟು ನೋವು.
ನಗುತ್ತಾ ಇರು ಮನವೇ ನೋವು ಹೊಸದಲ್ಲ, ಬದುಕು ಶಾಶ್ವತವಲ್ಲ...!!!
ನೀವು ಇಲ್ಲದಾಗ, ನನ್ನ ಹೃದಯದಲ್ಲಿ ಒಂದು ಶೂನ್ಯತೆ ಇರುತ್ತದೆ.
ಅವನನ್ನು ಮರೆತು ಹೋಗಲು ನನಗೆ ಸಾಧ್ಯವಾಗುತ್ತಿಲ್ಲ; ಆದರೆ ನೋವು ನನ್ನನ್ನು ಮರೆತಿದೆ.
ಜೀವನದಲ್ಲಿ ಕೆಲವೊಂದು ನೋವುಗಳು ಶಾಶ್ವತವಾಗಿವೆ.
ನೀವು ನನ್ನ ಜೀವನದಲ್ಲಿ ಇದ್ದಾಗ, ನನಗೆ ಸಂತೋಷವಿತ್ತು; ಈಗ ಮಾತ್ರ ಕ್ಷಣಿಕ ಚಿರಕಾಲಿಕ ನೋವು.
ನೀವು ಹಾರಿದಾಗ, ನನ್ನ ಕನಸುಗಳೂ ಹಾರಿದವು.
0 Comments