Love Quotes

 Explore the best love quotes in kannada that are soothing and best way to express your feelings.

best quotes on love

ಹೆಣ್ಣಿಗಾಗಿ ಬದಲಾದವ ಮತ್ತೊಮ್ಮೆ ತನಗಾಗಿ ಬದಲಾಗುತ್ತಾನೆ


ಕೃಷ್ಣನ ತರ ಪ್ರೀತಿ ಮಾಡೋದು ಕಲಿತ ಮೇಲೆ ಕೃಷ್ಣನ ತರ ತ್ಯಾಗ ಮಾಡೋದು ಕಲಿಬೇಕು..!


ಎಷ್ಟು ಜಗಳವಾಡಿದರು ಮರುದಿನ ಏನು ನಡೆದಿಲ್ಲ ಎಂದು ನಗುತ್ತಾ ಮಾತನಾಡುವ ಪ್ರೀತಿ ಸಿಕ್ಕಿದರೆ ಆ ಜೀವನ ಸ್ವರ್ಗಕ್ಕೆ ಸಮಾನ


ಇತಿಹಾಸ ಹೇಳುತ್ತೆ ..? ಮೊದಲ ಪ್ರೀತಿ ಯಾವತ್ತೂ ಸಕ್ಸಸ್ ಆಗೋಲ್ಲ


ಒಬ್ಬ ವ್ಯಕ್ತಿಯ ಮೇಲಿನ ನಿಜವಾದ ಪ್ರೀತಿ ನಿಮ್ಮ ಕೋಪವನ್ನು ಅಳಿಸಿಹಾಕುತ್ತದೆ.


ಪ್ರೀತಿ ಅನ್ನೋದು ದೀಪ ಇದ್ದಹಾಗೆ... ಹಚ್ಚೇದು ಸುಲಭ... ಆದರೆ, ಅದನ್ನು ಆರದಂತೆ ಕಾಪಾಡಿಕೊಳ್ಳೋದು ತುಂಬಾ ಕಷ್ಟ...


ಕೋಪ ಬಂದಾಗ ತಪ್ಪು ಯಾರದ್ದೇ ಆಗಿರಲಿ

ಮತ್ತೆ ಮಾತು ಶುರು ಮಾಡೋದು ನಿಜವಾದ ಪ್ರೀತಿ

ಮಾಡುವ ಮನಸ್ಸಿನ ವ್ಯಕ್ತಿಯಿಂದ...


ನೆಮ್ಮದಿನೆ ಇಲ್ಲದೆ ಇರೋ ಯಾವ ಸಂಬಂಧನು ಮನಸಲ್ಲಿ ಇಡ್ಕೊಂಡು ಕೊರ್ಗೋದಕ್ಕಿಂತ *ಆ ಸಂಬಂಧಕ್ಕೆ ಬೆಂಕಿ ಹಚ್ಚುವುದೇ ಕರೆಕ್ಟ್.


ನಾವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಲು ಅವರಿಗೆ ಕೆಡಕು ಮಾಡಬೇಕೆಂದಿಲ್ಲ.! ಅವರು ಮಾಡುವ ತಪ್ಪುಗಳನ್ನು ಹೇಳಿದರೆ ಸಾಕು ಕೆಟ್ಟವರಾಗುತ್ತೇವೆ...


ಜೀವನದಲ್ಲಿ ನಾವು ಎಷ್ಟೇ ಬದಲಾದರು, ನಾವು 2 ಇಷ್ಟ ಪಡುವವರ ಮೇಲೆ ಇಟ್ಟಿರೋ ಪ್ರೀತಿ ಯಾವತ್ತು ಬದಲಾಗಲ್ಲ..


ಅವಶ್ಯಕತೆ ಎಂಬ ಅನುಕಂಪ ಮುಗಿದ ಮೇಲೆ ಯಾರಿಗೂ ಯಾರು ನೆನಪಾಗುವುದಿಲ್ಲ.


ನಮ್ಮಿಬ್ಬರ ಕೋಪ ಇರಲಿ ಕ್ಷಣಕಾಲ ನಮ್ಮ ಪ್ರೀತಿ ಇರಲಿ ಚಿರಕಾಲ....!!


ಲೇಟಾಗಿ ಪರಿಚಯ ಆದ್ರೂ ಈ ತಂಗಿ

ಹೃದಯದಲ್ಲಿ ಶಾಶ್ವತವಾಗಿ ಇದ್ದೀಯ ಅಣ್ಣಾ...!!


ಎಲ್ಲವನ್ನೂ ಮರೆಸುವ ಶಕ್ತಿ ನಿದ್ದೇಗಿದ್ರೆ.. ನಿದ್ರೇನು ಮರೆಸುವ ಶಕ್ತಿ ಆ ನಿನ್ನ ಮೀನಿನ ಕಣ್ಣಿಗಿದೆ....


ನನ್ನ ಅತಿ ಚಿಕ್ಕ ಜಗತ್ತಿನಲ್ಲಿ ಅತಿ ಸುಂದರವಾದ, Bangaru Papa.


ಪ್ರೀತಿ ಅಂದ್ರೇನೆ ನಂಬಿಕೆ ಆ ನಂಬಿಕೆನೇ ನನಗೆ ನೀನು.


ಸಿಂಗಲ್ ಆಗಿದ್ರೂ ಪರವಾಗಿಲ್ಲ ಆದರೆ ಈ ತಿ ಬೇಡಪ್ಪ. ಅ.ಪಿ ತರ ಪ್ರೀತಿ ಬೇಡಪ್ಪ.


ಸಿಗಲಿಲ್ಲ ಅನ್ನೋ ಬೇಜಾರಿಗಿಂತ, ಅರ್ಥಾನೆ ಮಾಡಿಕೊಳ್ಳಲಿಲ್ಲ ಅನ್ನೋ ನೋವೇ ಜಾಸ್ತಿ...!


ನೀ ಬರೆದ ಕವಿತೆಯಲ್ಲಿ ಮರೆತುಹೋದ ಪದವೊಂದು ನಾನು.... ಆದರೆ ನಾ ಬರೆದ ಕವಿತೆಯಲ್ಲಿ ಮರೆತರೂ ಮರೆಯಲಾಗದ ಸಾಲುಗಳು ನೀನು..


ಸದ್ದು ಗದ್ದಲದ ಜೀವನದ ನಡುವೆ ಇಳಿಸಂಜೆ ಕೋಗಿಲೆ ತೇಲಿಸಿದ ಹಾಡು ನಿನ್ನ ನೆನಪು.


ಸಿಕ್ಕರೂ ಸಿಗದಷ್ಟು ದೂರ ನೀ ನನಗೆ ಅರಿತರು ಅರಿಯದ ಮೌನ ನನ್ನೊಳಗೆ.


ಪ್ರೀತಿಯಲ್ಲಿ ಒಂದಿಷ್ಟು ಜಗಳಗಳು ಸಹಜ.


ಆದರೆ, ಆ ಜಗಳಗಳ ನಂತರ ಮರುದಿನ ಏನೂ ಇಲ್ಲದಂತೆ ನಗುತ್ತಾ ಮಾತನಾಡುವ ಪ್ರೀತಿಯೇ ನಿಜವಾದ ಪ್ರೀತಿ.


ವಾಸ್ತವದೆದುರು ನಮ್ಮನ್ನು

ನಾವು ನಿಲ್ಲಿಸಿ ನೋಡಿದಾಗ

ಹೊರಗಿನವರಿಗಿಂತ

ನಮ್ಮವರೇ ನಮ್ಮನ್ನು

ಹೀಯಾಳಿಸಿದ್ದೆ ಜಾಸ್ತಿ..


ಸಿಗದ ಖುಷಿಗೆ ಆಸೆ ಪಡುವುದು ಮೂರ್ಖತನ... ಸಿಗುವ ಖುಷಿಯಲ್ಲಿಯೇ ಕನಸು ಕಟ್ಟಿ ಬದುಕುವುದೇ ಜೀವನ...


ಜೀವನ ಎಲ್ಲವನ್ನು ಕಲಿಸುತ್ತದೆ, ನಾವು ಕಲಿಯಬೇಕು ಅಷ್ಟೇ .


ಸಂಬಂಧಗಳು ನೋವನ್ನು ಹಂಚಿಕೊಳ್ಳುವ ತರ ಇರಬೇಕೇ ಹೊರತು ನೋವನ್ನು

ಹೆಚ್ಚಿಸುವ ತರ ಇರಬಾರದು...

Post a Comment

0 Comments