ತುಂಬು ಜೇಬು ನೂರು ಆಟ ಅಡ್ಡುದ್ರೆ ಖಾಲಿ ಜೇಬು ನೂರು ಪಾಠ ಕಲ್ಸುತೆ.
ಎಲ್ಲರೂ ಅದನ್ನೇ ಮಾಡುತ್ತಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ತಪ್ಪೇನೂ ಸರಿಯಾಗಲಾರದು. ಒಬ್ಬರೇ ಆದರೂ ಸರಿ, ಸರಿಯಾದದನ್ನೇ ಮಾಡೋಣ.
ಹುಡುಗರು ಹುಡುಗಿಯರಿಗಿಂತ ದೊಡ್ಡವರಲ್ಲ ಅಥವಾ ಹುಡುಗಿಯರು ಹುಡುಗರಿಗಿಂತ ದೊಡ್ಡವರಲ್ಲ, ಇಂದಿನ ದಿನಗಳಲ್ಲಿ ಇಬ್ಬರೂ ಸಮಾನವಾಗಿ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಮುಗಿದು ಹೋದ ವಿಷಕ್ಕಾಗಿ ಚಿಂತಿಸುತ್ತಾ ಕಣ್ಣೀರನ್ನು ವ್ಯರ್ಥ ಗೊಳಿಸಬೇಡಿ.
ಮಾನವನ ಜೀವನದಲ್ಲಿ ಅತ್ಯಂತ ಸುಖಾವೆಂದರೆ ಒಳ್ಳೇದನ್ನೇ ಮಾಡುವುದು..
ಸ್ನೇಹ ಮತ್ತು ಸದ್ಗುಣಗಳಿಂದ ಮನುಷ್ಯನನ್ನೂ ಗೆಲ್ಲಬಹುದೇ ವಿನಂ ಬಲದಿಂದಲ್ಲಾ...
ಸಾಧಿಸುವ ತನಕ ಕಿವುಡನಾಗು, ಸಾಧಿಸಿದ ಬಳಿಕ ಮೂಕನಾಗು..
ಮಾತಿಗೆ ಬೆಲೆ ಇಲ್ಲ ಅಂದಾಗ ಮೌನವಾಗಿರಬೇಕು.. ಮೌನಕೂ ಬೆಲೆ ಇಲ್ಲಾ ಅಂದಾಗ... ಆ ಜಾಗದಿಂದ ದೂರ ಹೋಗಿಬಿಡಬೇಕು.
ಯಾರ ತಪ್ಪನ್ನು ಗುರುತಿಸಿ ಹೇಳುವ ಪ್ರಯತ್ನ ಮಾಡಬೇಡಿ, ಕಾಲವೇ ಅವರ ತಪ್ಪಿಗೆ ತಕ್ಕ ಉತ್ತರ ನೀಡುತ್ತದೆ.
ಮಾತುಗಳಿಗೆ ಕೊಲ್ಲುವ ಸಾಮರ್ಥ್ಯವು ಇದೆ, ಕಾಪಾಡುವ ಸಾಮರ್ಥ್ಯವು ಇದೆ, ಮಾತುಗಳಲ್ಲಿ ಕರುಣೆ ಹಾಗೂ ನೈಜತೆಯಿದ್ದರೆ ನಿಮ್ಮ ಬದುಕು ಬದಲಾಗುತ್ತದೆ
ಕನಸೊಂದು ನುಚ್ಚು ನೂರಾದ ನಂತರವೂ ಮತ್ತೊಂದು ಕನಸನ್ನು ಕಾಣುವ ಧೈರ್ಯವೇ
ಕಾಯುವ ತಾಳ್ಮೆ ಇದ್ದರೆ ಒಳ್ಳೆಯ ದಿನ ಬಂದೇ ಬರುತ್ತದೆ.

ಸಂಬಂಧ ಯಾವುದೇ ಇರಲಿ ಅಲ್ಲಿ ನಿಮಗೆ ಗೌರವ ಇಲ್ಲ ಅಂದಮೇಲೆ ಅಲ್ಲಿಂದ ದೂರ ಇರುವುದೇ ಉತ್ತಮ.....
ಮುಖವಾಡದ ಬದುಕು "ಮೂರು" ದಿನ..!!
ಬಣ್ಣದ ಬದುಕು "ಆರು" ದಿನ..!! ನಿಯತ್ತಿನ ಬದುಕು ಮಾತ್ರ "ನೂರು" ದಿನ..!!
ಒಂಟಿಯಾಗಿ ಹೋರಾಡಲು ಕಲಿತವನು ಜೀವನದ ಯಾವ ಸಮಸ್ಯೆಗೂ ಎದೆಗುಂದಲಾರ.
ಕೆಲವು ನೋವುಗಳು ನಮ್ಮನ್ನು ಪಂಜರದ ಹಕ್ಕಿಯಂತೆ ಮಾಡುತ್ತವೆ, ಯಾರಿಗೂ ಏನನ್ನು ಹೇಳುವುದಕ್ಕೂ ಆಗುವುದಿಲ್ಲ ಹಾಗೂ ನೆಮ್ಮದಿಯಾಗಿ ಬದುಕುವುದಕ್ಕೂ ಆಗುವುದಿಲ್ಲ.
ಖುಷಿಯಿಂದಿರುವವರಿಗೆ, ನೋವುಗಳಿಲ್ಲ ಎಂದರ್ಥವಲ್ಲ. ಅವರು ನೋವು ನುಂಗಿ ಬೇರೆಯವರನ್ನು ಖುಷಿಯಾಗಿಡುವ ಕಲೆ ತಿಳಿದಿದ್ದಾರೆ ಎಂದರ್ಥ.
ಎಷ್ಟೇ ಓದಿ, ಪದವಿ ಮತ್ತು ದೊಡ್ಡ ಹುದ್ದೆ ತಗೊಂಡ್ರು, ಮಾತನಾಡುವಾಗ ತಂದೆ ತಾಯಿಗಳು ದಡ್ಡರು ಅನ್ನೋ ತರ, ಅವರ ಜೊತೆ ವರ್ತಿಸಬಾರದು. ಯಾಕಂದ್ರೆ, ಅವರ ಬೆವರಿನ ಫಲ ಇಂದು ನಮ್ಮ ವಿದ್ಯೆ ಮತ್ತು ಹುದ್ದೆ..
ನಮ್ಮ ಕಣ್ಣು ಚೆನ್ನಾಗಿದ್ದರೆ ಇಡೀ ಜಗತ್ತು ನಮಗೆ ಚೆನ್ನಾಗಿ ಕಾಣುತ್ತದೆ. ಆದರೆ ಅದೇ ನಮ್ಮ ನಾಲಿಗೆ ಚೆನ್ನಾಗಿದ್ದರೆ ಇಡೀ ಜಗತ್ತಿಗೆ ನಾವು ಚೆನ್ನಾಗಿ ಕಾಣುತ್ತೇವೆ.
ಒತ್ತಡದ ನಡುವೆಯೂ ಆತ್ಮೀಯರಿಗಾಗಿ ಸಮಯ ಕೊಡಿ ಇಲ್ಲವಾದರೆ, ನೀವು ಬಿಡುವಾದಾಗ ಮಾತನಾಡಲು ಆತ್ಮೀಯರೇ ಇರುವುದಿಲ್ಲ.
ಒಂದಿನ ಎಲ್ಲರೂ ಸಾಯುತ್ತೆವೆ ನಿಜ. ಆದರೆ, ಬದುಕಿದ್ದಾಲೆ ಸತ್ತಂತೆ ಬದುಕಬಾರದು.
ಬೇರೆ ಯಾರನ್ನು ನಂಬದಿದ್ದರೂ ಸಹ ನಿಮ್ಮನ್ನು ನೀವು ನಂಬಿರಿ, ಆಗ ಮಾತ್ರ ನೀವಂದುಕೊಂಡದ್ದನ್ನು ಸಾಧಿಸಲು ಸಾಧ್ಯ.
ಬಿಟ್ಟು ಬಿಡೂ... ನಿನ್ನ ಅರಿಯದೆ ಇರುವ ಜನರ ಚಿಂತೆ.
ಸಮಯವೇ... ತಿಳಿಸುವುದು ಅವರಿಗೆ ನಿನ್ನಯ ಬೆಲೆ ಏನೆಂದು...
ಉದುರುವ ಎಲೆಗಳು ಏನು ಸೂಚಿಸುತ್ತವೆ ಅಂದ್ರೆ, ನೀವು ಭಾರವಾದರೆ ನಿಮ್ಮವರೇ ನಿಮ್ಮನ್ನು ಬೀಳಿಸುತ್ತಾರೆ..!!
ದೀಪವು ಬಹಳ ಶ್ರೇಷ್ಠವಾದದ್ದು ಏಕೆಂದರೆ ಅದು ಇನ್ನೊಬ್ಬರಿಗಾಗಿ ಉರಿಯುತ್ತದೆ.., ಇನ್ನೊಬರನ್ನು ಕಂಡು ಉರಿಯುವುದಿಲ್ಲ.
ನಿಮ್ಮ ಸಾವಿರ ಒಳ್ಳೆಯ ಕೆಲಸಗಳು, ಒ೦ದು ಸಣ್ಣತಪ್ಪಿನಿಂದ ಮರೆಯಾಗುತ್ತವೆ.
ಆತ್ಮವಿಶ್ವಾಸ ಒಂದಿದ್ದರೆ ಎಂತಹ ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಲ್ಲಬಹುದು
ಎಲ್ಲರ ಜೀವನದಲ್ಲಿ ಸುಖದ ಬೆಳಕು ಬಂದೇ ಬರುತ್ತೆ, ಆದರೆ ಕಷ್ಟಗಳ ಕತ್ತಲನ್ನು ಎದುರಿಸುವ ಧೈರ್ಯ ಇರಬೇಕು ಅಷ್ಟೇ.
ಅನ್ಯಾಯ ನಡೆದಾಗ ನೀವು ತಟಸ್ಥರಾಗಿ ಉಳಿದರೆ, ಶೋಷಕರ ಪರವಾಗಿ ಇದೀರಿ ಎಂದರ್ಥ.
ಮೌನಂ ಸಮ್ಮತಿ ಲಕ್ಷಣಂ ಮೌನಂ ಕಲಹಂ ನಾಸ್ತಿ..!
ನಿರೀಕ್ಷೆಗಳು ಸುಳ್ಳಾದಾಗ, ಮನುಷ್ಯ ತಾನಾಗೇ ಬದಲಾಗುತ್ತಾನೆ ಅದು ಆತನ ಅಹಂಕಾರ ಅಲ್ಲ ನೊಂದ ಮನಸ್ಸಿನ.
ನಿಜವಾದ ಯುದ್ಧ ನಡೆಯಬೇಕಿರುವುದು ನಮ್ಮೊಳಗೇ, ನಾವು ಗೆಲ್ಲಬೇಕಿರುವುದು ನಮ್ಮೊಳಗಿನ ದೌರ್ಬಲ್ಯಗಳನ್ನು.
ಯಾವ ಜಾಗಕ್ಕೆ ಹೋದರೂ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು, ಕೊಳಕಾಗಬಾರದು.
ಅನುಭವಕ್ಕಿಂತ ದೊಡ್ಡ ಗುರು ಮತ್ತೊಂದಿಲ್ಲಾ ಹಾಗೆಯೆ ಆತ್ಮವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲಕಾಯುವ ತಾಳ್ಮೆ ಇದ್ದರೆ ಒಳ್ಳೆಯ ದಿನ ಬಂದೇ ಬರುತ್ತದೆ.

ಅನುಭವಕ್ಕಿಂತ ದೊಡ್ಡ ಗುರು ಮತ್ತೊಂದಿಲ್ಲಾ ಹಾಗೆಯೆ ಆತ್ಮವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ ಅಂದಮೇಲೆ ಅಲ್ಲಿಂದ ದೂರ ಇರುವುದೇ ಉತ್ತಮ.....

ಅನುಭವಕ್ಕಿಂತ ದೊಡ್ಡ ಗುರು ಮತ್ತೊಂದಿಲ್ಲಾ ಹಾಗೆಯೆ ಆತ್ಮವಿಶ್ವಾಸಕ್ಕಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ
Social Plugin